ಹಾಸನ ಟಿಕೇಟ್ ಗೊಂದಲದ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸೂರಜ್ ರೇವಣ್ಣ..

ಹಾಸನ : ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿದ್ದು, ಹಾಸನ ಜೆಡಿಎಸ್ ಟಿಕೇಟ್ ಗೊಂದಲದ ಬಗ್ಗೆ ಮಾತನಾಡಿದ್ದಾರೆ. ಹಾಸನ ಟಿಕೆಟ್ ಅನ್ನ ದೊಡ್ಡವರು ತೀರ್ಮಾನ ಮಾಡುತ್ತಾರೆ ಅದರ ಬಗ್ಗೆ ನಾವೇನು ಹೇಳೋದಕ್ಕೆ ಆಗಲ್ಲ ಎಂದಿದ್ದಾರೆ. ಪ್ರತಿ ವರ್ಷ ನಮ್ಮ ಮನೆ ದೇವರಾದ ಆನೆಕೆರೆಯಮ್ಮ ದೇವಾಲಯಕ್ಕೆ ಪೂಜೆ ಸಲ್ಲಿಸುತ್ತೇವೆ. ನಮ್ಮ ತಾತ ಮತ್ತು ನಮ್ಮ ಹಿರಿಯರು ಎಲ್ಲರೂ ಈ ದೇವಾಲಯಕ್ಕೆ ನಡೆದುಕೊಂಡು ಬರುತ್ತಿದ್ದಾರೆ. ಅದರಂತೆ ಇವತ್ತು ರೇವಣ್ಣನವರು ಭಾವಾನಿ ಅಕ್ಕನವರು ನಾನು … Continue reading ಹಾಸನ ಟಿಕೇಟ್ ಗೊಂದಲದ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸೂರಜ್ ರೇವಣ್ಣ..