43 ವರ್ಷಗಳಲ್ಲಿ 53 ಮಹಿಳೆಯರೊಂದಿಗೆ ಮದುವೆ..! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!
Soudi Arebia News: ಸೌದಿ ಅರೇಬಿಯಾದ ವ್ಯಕ್ತಿಯೊಬ್ಬಮನಸ್ಸಿಗೆ ಶಾಂತಿ ಕಂಡುಕೊಳ್ಳುವ ಸಲುವಾಗಿ 43 ವರ್ಷಗಳಲ್ಲಿ 53 ಬಾರಿ ವಿವಾಹವಾಗಿದ್ದಾನೆ ಎಂದು ತಿಳಿದು ಬಂದಿದೆ. 63 ವರ್ಷದ ಅಬು ಅಬ್ದುಲ್ಲಾ ಎಂಬ ವ್ಯಕ್ತಿಗೆ “ಶತಮಾನದ ಬಹುಪತ್ನಿತ್ವವಾದಿ” ಎಂಬ ಅಡ್ಡ ಹೆಸರು ಇಡಲಾಗಿದೆ. ನಾನು 53 ಮಹಿಳೆಯರನ್ನು ವಿವಾಹವಾಗಿದ್ದೇನೆ. ನಾನು 20 ರ‍್ಷ ವಯಸ್ಸಿನವನಾಗಿದ್ದಾಗ ಮೊದಲ ಬಾರಿಗೆ ನನಗಿಂತ 6 ವರ್ಷ ದೊಡ್ಡವಳನ್ನು ಮದುವೆಯಾದೆ. ನಾನು ಮೊದಲ ಬಾರಿಗೆ ಮದುವೆಯಾದಾಗ, ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಬೇಕು ಎಂಬ ಯೋಚನೆಯನ್ನು ಹೊಂದಿರಲಿಲ್ಲ. … Continue reading 43 ವರ್ಷಗಳಲ್ಲಿ 53 ಮಹಿಳೆಯರೊಂದಿಗೆ ಮದುವೆ..! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!
Copy and paste this URL into your WordPress site to embed
Copy and paste this code into your site to embed