south korea: ಮಗಳನ್ನು ಹಿಂಬಾಲಿಸಿದ ತಾಯಿಗೆ ಆರು ತಿಂಗಳ ಜೈಲು ಶಿಕ್ಷೆ..!

ದಕ್ಷಿಣ ಕೋರಿಯಾ: ವಯಸ್ಸಿಗೆ ಬಂದ ಮಗಳ ಮೇಲೆ ಪೋಷಕರು ಯಾವಾಗಲೂ ಎಂದು ಕಣ್ಣಿಟ್ಟಿರುತ್ತಾರೆ ಅದು ಆಕೆಯ ಮೇಲಿನ ಅನುಮಾನದಿಂದಲ್ಲ ಸಮಾಜಕ್ಕೆ ಹೆದರಿ. ಮಗಳಿಗೆ  ಮಗಳು ಎಲ್ಲಿಯಾದರೂ ಹೋದರೆ ವಾಪಸ್ಸು ಮನೆಗೆ ಹಿಂದಿರುಗುವವರೆಗೆ ಪೋಷಕರಿಗೆ ಆತಂಕ ಹಾಗಾಗಿ ಆಗಾಗ ಮಗಳಿಗೆ ಕರೆಮಾಡಿ ಎಲ್ಲಿದ್ದೀಯಾ ಏನು ಮಾಡುತ್ತಿದ್ದಿಯಾ ಎಂದು ವಿಚಾರಣೆ ಮಾಡುತ್ತಿರುತ್ತಾರೆ, ಆದರೆ ಈ ರೀತಿ ಮಾಡಿದ ತಾಯಿಗೆ ಈಗ ಸಂಕಟ ಶುರುವಾಗಿದೆ. ಅದೇನೆಂದರೆ ದಕ್ಷಿಣ ಕೋರಿಯಾದ 50 ವರ್ಷದ ಮಹಿಳೆಯೊಬ್ಬಳು ತನ್ನ ಮಗಳು ಎಲ್ಲಿಗಾದರೂ ಹೊರಗಡೆ ಹೋದಾಗ ಆಗಾಗ … Continue reading south korea: ಮಗಳನ್ನು ಹಿಂಬಾಲಿಸಿದ ತಾಯಿಗೆ ಆರು ತಿಂಗಳ ಜೈಲು ಶಿಕ್ಷೆ..!