ದಕ್ಷಿಣ ಕೊರಿಯಾ ಗಡಿಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ
ಸಿಯೋಲ್: ಇಂದು ಬೆಳಗ್ಗೆ ಉತ್ತರದ ಪೂರ್ವದ ಸಮುದ್ರದ ಗಡಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಲಾಗಿದ್ದು, ಇವು ಗಡಿಗೆ ಬಂದು ಅಪ್ಪಳಿಸಿವೆ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ. ಗಡಿ ಶಾಂತಿ ಒಪ್ಪಂದವನ್ನು ಉತ್ತರ ಕೊರಿಯಾ ಪದೆ ಪದೆ ಮೀರುತ್ತಿದೆ. ಇತ್ತೀಚಿಗೆ 5 ಡ್ರೋನ್ಗಳು ದಕ್ಷಿಣ ಕೊರಿಯಾದ ಗಡಿ ಪ್ರದೇಶದಲ್ಲಿ ಹಾರಾಟ ನಡೆಸಿದ್ದವು. ಇದೀಗ ಕ್ಷಿಪಣಿಗಳನ್ನು ಹಾರಿಸಿರುವ ನಿರಂಕುಶಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರ ಮತ್ತೆ ಗಡಿ ಶಾಂತಿಯನ್ನು ಕದಡಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಕೃಷ್ಣಾ ಜಲಾನಯನ ಪ್ರದೇಶದ … Continue reading ದಕ್ಷಿಣ ಕೊರಿಯಾ ಗಡಿಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ
Copy and paste this URL into your WordPress site to embed
Copy and paste this code into your site to embed