Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್
ಅಂತರಾಷ್ಟ್ರೀಯ ಸುದ್ದಿ: ಇತ್ತಿಚಿಗೆ ವಿಮಾನಗಳಲ್ಲಿ ಹಲವಾರು ದುರ್ಘಟನೆಗಳು ನಡೆಯುತ್ತಿವೆ ಹಾಗೆಯೆ ಹಲವಾರು ಕಾರಣಗಳಿಂದ ವಿಮಾನ ಮೇಲಕ್ಕೆ ಹಾರಲು ಸಾಧ್ಯವಾಗದಿರುವುದು ನಾವು ಕೇಳಿರುತ್ತೇವೆ ಆದರೆ ಇಲ್ಲಿ ಬೇರೆಯೇ ಕಾರಣಕ್ಕೆ ವಿಮಾನಬ ಟೇಕಅಫ್ ಆಗದೆ ಕೆಲ ಕಾಲ ವಿಳಂಭವಾಗಿದೆ ಅದೇನಂದರೆ ಕಳೆದ ಜುಲೈ 5 2023 ರಂದು ಬ್ರಿಟೀಷ್ ಬಜೆಟ್ ಏರ್ಲೈನ್ ಈಸಿಜೆಟ್ ವಿಮಾನ ಸ್ಪೇನ್ ನಿಂದ ಬ್ರಿಟನ್ ಗೆ ಹೋಗಲು ಸಮಯ ನಿಗದಿ ಮಾಡಲಾಗಿತ್ತು. ಅಲ್ಲಿಯ ಕಾಲಮಾನದ ಪ್ರಕಾರ 9.45 ಕ್ಕೆ ಲಾಂಖಜ್ ರೋಟ್ ಏರ್ಪೋರ್ಟ್ ನಿಂದ ವಿಮಾನ … Continue reading Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್
Copy and paste this URL into your WordPress site to embed
Copy and paste this code into your site to embed