Spandana vijay Raghavendra: ಇಂದು ಮದ್ಯ ರಾತ್ರಿ ವೇಳೆಗೆ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ

ಸಿನಿಮಾ ಸುದ್ದಿ: ನಿನ್ನೆ ಹೃದಯಾಘಾತದಿಂದ ಮೃತಪಟ್ಟಿರುವ  ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥೀವ ಶರೀರ ಇಂದು ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬರಲಿದ್ದು ನಂತರ ಮಲ್ಲೇಶ್ವರಂನ ಮನೆಗೆ ತರಲಾಗುವುದು. ಅವರ ಮನೆಯ ಬಳಿಯೇ  ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.ಮತ್ತು ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ಜರುಗಲಿದೆ. ವಿಜಯ್ ರಾಘವೇಂದ್ರ ಬಂದ ಬಳಿಕ ಅವರ ಜೊತೆ ಎರಡು ಕುಟುಂಬವರು ಚರ್ಚಿಸಲಾಗುವುದು ಎಂಬ ಮಾಹಿತಿ ಬಂದಿದೆ. ಬಿಕೆ … Continue reading Spandana vijay Raghavendra: ಇಂದು ಮದ್ಯ ರಾತ್ರಿ ವೇಳೆಗೆ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ