Shri Muruli: ಅತ್ತಿಗೆ ಸ್ಪಂದನಾ ನಿಧನದ ಕುರಿತು ಶ್ರೀ ಮುರುಳಿ ಪ್ರತಿಕ್ರಿಯೆ

ಸಿನಿಮಾ ಸುದ್ದಿ:ಅತ್ತಿಗೆ ಸಾವಿನ ಕುರಿತು ನಟ ಶ್ರೀಮುರುಳಿ ಹೇಳಿಕೆ ನೀಡಿದ್ದಾರೆ. ಅಣ್ಣಾ ಫೋನ್ ಮಾಡಿ ಹೇಳಿದ್ರು ನಿಮ್ಮ ಅತ್ತಿಗೆ ಮಲಗಿದ್ದೋರು ಎದ್ದೇಳಿಲ್ಲ ಲೋ ಬಿಪಿ ಅಂತಾ ತಿಳಿದಿದ್ದೆ ಸಾವು ಆಗಿರೋದು ನಿಜ ಬೇರೆನೂ ಗೊತ್ತಿಲ್ಲಇದಕ್ಕಿಂತ ಹೆಚ್ಚು ಏನೂ ಹೇಳಲ್ಲ. ಇಷ್ಟೇ ಡಿಟೈಲ್ಸ್ ಗೊತ್ತಿರೋದು, ನಾಳೆ ಎಲ್ಲಾ ಗೊತ್ತಾಗುತ್ತೆ ಬಿ.ಕೆ. ಹರಿಪ್ರಸಾದ್ ಹೇಳಿಕೆ ಸ್ಪಂದನ ತನ್ನ ಕಸಿನ್ಸ್‌ ಜೊತೆ ಟ್ರಿಪ್ ಹೋಗಿದ್ರು ರಾತ್ರಿ ಮಲಗಿದವರು ಬೆಳ್ಳಗೆ ಎದ್ದಿಲ್ಲ ರಾತ್ರಿನೇ ವಿಷಯ ಗೊತ್ತಾಯ್ತು ಪೋಸ್ಟ್ ಮಾರ್ಟ್ಂ ರಿಪೋರ್ಟ್ ಬಂದ ಮೇಲೆ … Continue reading Shri Muruli: ಅತ್ತಿಗೆ ಸ್ಪಂದನಾ ನಿಧನದ ಕುರಿತು ಶ್ರೀ ಮುರುಳಿ ಪ್ರತಿಕ್ರಿಯೆ