ಸಂಕ್ರಾಂತಿಯ ವಿಶೇಷತೆಗಳು ಹಾಗೂ ಪೂಜಾ ವಿಧಾನ..!
Sankrant: ಸೂರ್ಯನು ಮೇಷಾದಿ ದ್ವಾದಶ ರಾಶಿಗಳಿಂದ ಕ್ರಮವಾಗಿ ಪೂರ್ವ ರಾಶಿಯಿಂದ ಉತ್ತರ ರಾಶಿಯೊಳಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ . ರೈತರು ಕಷ್ಟಪಟ್ಟು ದುಡಿದಿರುವ ಬೆಳೆಗಳು ಈ ಸಮಯದಲ್ಲಿ ಕೈಗೆ ಬರುವುದರಿಂದ ಇದನ್ನು ರೈತರ ಹಬ್ಬ ಎಂದು ಬಣ್ಣಿಸಲಾಗಿದೆ.ಸಂಕ್ರಾಂತಿ..ಹಬ್ಬ ಎಂದಾಕ್ಷಣ ಮೊದಲು ನೆನಪಾಗುವುದು ಗ್ರಾಮೀಣ ವಾತಾವರಣ ಮತ್ತು ಹೈನುಗಾರಿಕೆ. ಹಳ್ಳಿಗಳಿಂದ ಪಟ್ಟಣಗಳಿಗೆ ವಿವಿಧ ಉದ್ಯೋಗಗಳ ಮೇಲೆ ವಲಸೆ ಬಂದವರೆಲ್ಲರೂ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತಮ್ಮ ಊರುಗಳಿಗೆ ತಲುಪುತ್ತಾರೆ. ಹಾಗಾದರೆ ಸಂಕ್ರಾಂತಿಯ ಮೂರೂ ದಿನ ಯಾವರೀತಿಯಾಗಿ ಹಬ್ಬವನ್ನು ಆಚರಿಸಲಾಗುತ್ತದೆ … Continue reading ಸಂಕ್ರಾಂತಿಯ ವಿಶೇಷತೆಗಳು ಹಾಗೂ ಪೂಜಾ ವಿಧಾನ..!
Copy and paste this URL into your WordPress site to embed
Copy and paste this code into your site to embed