ಸ್ಪೆಶಲ್ ಖಾರಾ ಖಿಚಡಿ ರೆಸಿಪಿ

Recipe: ನೀವು ಖಾರಾ ಪೊಂಗಲ್ ಅಥವಾ ಬಿಸಿ ಬೇಳೆ ಭಾತ್ ತಿಂದಿರ್ತೀರಿ. ಯಾರಿಗೆ ಇವೆರಡೂ ತಿಂಡಿ ಇಷ್ಟವಾಗತ್ತೋ, ಅಂಥವರಿಗೆ ನಾವಿಂದು ಇನ್ನೊಂದು ಸ್ಪೆಷಲ್ ತಿಂಡಿ ರೆಸಿಪಿ ಹೇಳಲಿದ್ದೇವೆ. ಅದೇ ಸ್ಪೆಶಲ್ ಖಾರಾ ಖಿಚಡಿ ರೆಸಿಪಿ. ಹಾಗಾದರೆ ಇದನ್ನು ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ.. ಒಂದು ಕಪ್ ತೊಗರಿಬೇಳೆ, 1 ಕಪ್ ಅಕ್ಕಿ, ಅರ್ಧ ಸ್ಪೂನ್ ಅರಿಶಿನ ಮತ್ತು ನೀರು, ಉಪ್ಪು ಸೇರಿಸಿ ಕುಕ್ಕರ್‌ನಲ್ಲಿ 4ರಿಂದ 5 ಶಿಳ್ಳೆ ಬರುವವರೆಗೂ ಬೇಯಿಸಿ. ಈಗ ಒಂದು ಪ್ಯಾನ್ ಬಿಸಿ … Continue reading ಸ್ಪೆಶಲ್ ಖಾರಾ ಖಿಚಡಿ ರೆಸಿಪಿ