ದರ್ಶನ್​ ಉಳಿಸಲು ಹೋಮ ಮಾಡಿದ್ರೆ ತಪ್ಪೇನು? ಗಿರಿಜಾ ಲೋಕೇಶ್

ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ಬರುತ್ತಿದ್ದರೂ, ಒಂದು ಸಿನಿಮಾನೂ ಹಿಟ್​ ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಒಳಿತು, ಸಂಕಷ್ಟ ನಿವಾರಣೆಗೆ ಸಂಕಲ್ಪ, ಕನ್ನಡ ಚಿತ್ರರಂಗದ ಏಳಿಗೆಗಾಗಿ ವಿಶೇಷ ಪೂಜೆ, ಗಣಪತಿ ಹೋಮ, ಮೃತ್ಯುಂಜಯ ಹೋಮ ಬಳಿಕ ಸರ್ಪ ಶಾಂತಿ ಹೋಮ ನಡಿದಿದೆ. 8 ಮಂದಿ ಪುರೋಹಿತರ ತಂಡದಿಂದ ನಡೆಸಲಾಗಿದ್ದ ವಿಶೇಷ ಹೋಮ ಹವನದಲ್ಲಿ ಇಡೀ ಕನ್ನಡ ಚಿತ್ರೋದ್ಯಮ ಭಾಗಿಯಾಗಿತ್ತು. ಈ ಮಧ್ಯೆ ದರ್ಶನ್ ಉಳಿಸಲು ‘ಹೋಮ’ಮಾಡಿದ್ರೆ ತಪ್ಪೇನು ಅಂತ ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದ ಮಾತು … Continue reading ದರ್ಶನ್​ ಉಳಿಸಲು ಹೋಮ ಮಾಡಿದ್ರೆ ತಪ್ಪೇನು? ಗಿರಿಜಾ ಲೋಕೇಶ್