ಆಕಾಶದಲ್ಲಿ ಹೀಗೊಂದು ಅಪರೂಪದ ಕಾಮನಬಿಲ್ಲು…!

International News: ಪ್ರಕೃತಿಯ ವಿಸ್ಮಯಕ್ಕೆ  ಮನಸೋಲದವರ್ಯಾರು. ಹಾಗೆ ಇಲ್ಲಿ ನೆಟ್ಟಿಗರು ಸಂಚಲನ ಮೂಡಿಸಿದ ಕಾಮನ ಬಿಲ್ಲಿನ ವೀಡಿಯೋ ಗೆ ಫುಲ್ ಫಿದಾ  ಆಗಿದ್ದಾರೆ. ಇದೊಂದು ಅಪರೂಪದ ಕಾಮನಬಿಲ್ಲು. ಚೀನಾದ ಬಾನಂಗಳದಲ್ಲಿ ಕಂಡಿದೆ. ಇಷ್ಟು ಗಾಢವರ್ಣಗಳಲ್ಲಿ ಇದು ಮೂಡಿದಾಗ ನೋಡುಗರಲ್ಲಿ ತೀವ್ರ ಸಂಚಲನ ಮೂಡದಿರಲು ಸಾಧ್ಯವೆ? ಈ ವಿಡಿಯೋ ಈಗ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ. ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್​ನಲ್ಲಿ ಪನೋರಮಾ ಶಾಟ್​ನೊಂದಿಗೆ ವಿಡಿಯೋ ಆರಂಭವಾಗುತ್ತದೆ. ವಿಡಿಯೋ 27.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಸಾವಿರಾರು ಪ್ರತಿಕ್ರಿಯೆಗಳನ್ನು … Continue reading ಆಕಾಶದಲ್ಲಿ ಹೀಗೊಂದು ಅಪರೂಪದ ಕಾಮನಬಿಲ್ಲು…!