ಗಿಚ್ಚಿ ಗಿಲಿಗಿಲಿಯಲ್ಲಿ ತನ್ನದೇ ಛಾಪು ಮೂಡಿಸಿದ ಜಾಹ್ನವಿ.. ಸ್ಕಿಟ್ ಮೂಲಕ ಭೇಷ್ ಎನ್ನಿಸಿಕೊಂಡ ಆ್ಯಂಕರ್

ಇತ್ತೀಚೆಗೆ ಕನ್ನಡ ಚಾನೆಲ್‌ಗಳಲ್ಲಿ ಬರುವ ರಿಯಾಲಿಟಿ ಶೋಗಳು ಎಲ್ಲರ ಮನಮುಟ್ಟುವಂತಿದೆ. ಅದರಲ್ಲೂ ಕಲರ್ಸ್ ಕನ್ನಡದಲ್ಲಿ ಬರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ, ಎಲ್ಲರ ನೆಚ್ಚಿನ ಶೋ ಆಗಿ ಹೊರಹೊಮ್ಮಿದೆ. ಯಾಕಂದ್ರೆ ಇದರಲ್ಲಿ ಕಾಮಿಡಿ ಜೊತೆ, ಅರ್ಥಪೂರ್ಣ ಸಂದೇಶ ನೀಡುವ ಸ್ಕಿಟ್ ಕೂಡ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಗಿಚ್ಚಿ ಗಿಲಿಗಿಲಿ ತಂದೆ ಮಗಳಿಗೆ ಸಂಬಂಧಿಸಿದ ಸ್ಕಿಟ್ ಮಾಡಲಾಗಿತ್ತು. ಅದರಲ್ಲಿ ಆ್ಯಂಕರ್ ಜಾಹ್ನವಿ ಕಾರ್ತಿಕ್ ಮಾಡಿದ ಸ್ಕಿಟ್ ಎಲ್ಲರ ಕಣ್ಣಂಚನ್ನ ತೇವಗೊಳಿಸಿತ್ತು. ಕಲಾವಿದ ಶಿವು ಮೆಂಟರ್‌ ಆಗಿದ್ದ ಈ ಸ್ಕಿಟ್‌ನಲ್ಲಿ, ಜಾಹ್ನವಿ … Continue reading ಗಿಚ್ಚಿ ಗಿಲಿಗಿಲಿಯಲ್ಲಿ ತನ್ನದೇ ಛಾಪು ಮೂಡಿಸಿದ ಜಾಹ್ನವಿ.. ಸ್ಕಿಟ್ ಮೂಲಕ ಭೇಷ್ ಎನ್ನಿಸಿಕೊಂಡ ಆ್ಯಂಕರ್