ಅತ್ತಿಗೆಯನ್ನೇ ಮದುವೆಯಾದ ನಾದಿನಿ..! ನನಗೇನೂ ಸಮಸ್ಯೆ ಇಲ್ಲ ಎಂದ ಪತಿ..?!

Special News: Feb:24: ಎರಡು ಮಕ್ಕಳ ತಾಯಿಯೊಬ್ಬಳು ತನ್ನ ಅತ್ತಿಗೆಯನ್ನೇ  ಅಂದರೆ ಗಂಡನ ಸಹೋದರಿಯನ್ನೇ ವರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಅತ್ತಿಗೆ ನಾದಿನಿ ವಿವಾಹವಾಗಿ ಸಲಿಂಗ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಬಿಹಾರದ ಸಮಸ್ತಿಪುರದ ಶುಕ್ಲಾ ದೇವಿ (32) ಎಂಬಾಕೆ ತನ್ನ 18 ವರ್ಷದ ಅತ್ತಿಗೆ, ಅಂದರೆ ಪತಿಯ ಸಹೋದರಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಪ್ರಮೋದ್ ದಾಸ್ ಎಂಬವರೊಂದಿಗೆ ಹತ್ತು ವರ್ಷಗಳ ಹಿಂದೆ ಈಕೆಗೆ ವಿವಾಹವಾಗಿತ್ತು. ಈ ಸಂಬಂಧದಲ್ಲಿ ಇಬ್ಬರು ಮಕ್ಕಳಿದ್ದಾರೆ. ಆದರೆ ಇದೀಗ ಪತಿಯ ಸಹೋದರಿಯನ್ನು ವರಿಸಿದ್ದಾಳೆ ಎಂದು ತಿಳಿದು … Continue reading ಅತ್ತಿಗೆಯನ್ನೇ ಮದುವೆಯಾದ ನಾದಿನಿ..! ನನಗೇನೂ ಸಮಸ್ಯೆ ಇಲ್ಲ ಎಂದ ಪತಿ..?!