ಮರಿಗಳನ್ನು ರಕ್ಷಿಸಲು ಚಿರತೆ ಜೊತೆ ಮುಳ್ಳುಹಂದಿ ಫೈಟ್…!

Special Stories: ಚಿರತೆಯೊಂದು ಬೇಟೆಯಾಡುತ್ತಾ ಮುಳ್ಳು ಹಂದಿಯ  ಮರಿಗಳನ್ನು ಹಿಡಿಯಲು ಪ್ರಯತ್ನಿಸಿರೋ  ವೀಡಿಯೋ  ಇದೀಗ ಫುಲ್ ವೈರಲ್ ಆಗಿದೆ. ಮುಳ್ಳು ಹಂದಿಯ  ಗುಂಪೊಂದು ರಸ್ತೆ  ದಾಟುವ  ಸಂದರ್ಭದಲ್ಲಿ ಚಿರತೆಯೊಂದು ಎದುರಾಗುತ್ತೆ  ಇಂತಹ ಸಂದರ್ಭದಲ್ಲಿ ತನ್ನ ಮರಿಗಳನ್ನು ರಕ್ಷಿಸುವ ತಾಯಿ  ಮುಳ್ಳುಹಂದಿ ಮರಿಗಳನ್ನು  ಗರಿ ಬಿಡಿಸಿದಂತೆ ಮುಳ್ಳುಗಳನ್ನು ಚಿರತೆಗೆ ಎರಗಿಸುತ್ತದೆ.ಇದರಿಂದ ಅದೆಷ್ಟೇ ಪ್ರಯತ್ನಿಸಿದರೂ ಚಿರತೆಗೆ  ಮುಳ್ಳು ಹಂದಿ ಮರಿಗಳು ಮಾತ್ರ ಸಿಗುವುದೇ ಇಲ್ಲ. ಇದರಿಂದ ನಿರಾಶೆಗೊಂಡು ಹುಲಿಯು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತನ್ನ ಪಾಡಿಗೆ  ತಾನು ಹೊರಟು … Continue reading ಮರಿಗಳನ್ನು ರಕ್ಷಿಸಲು ಚಿರತೆ ಜೊತೆ ಮುಳ್ಳುಹಂದಿ ಫೈಟ್…!