Speech : ಹಿಂದೂ ಧರ್ಮ ನಾಶಪಡಿಸುವುದು ಹೇಗೆ ಎಂದು ಭಾಷಣ ಬರೆಯಿರಿ..?! ಏನಿದು ಸುತ್ತೋಲೆ..?!

Tamilnadu News : ತಮಿಳುನಾಡು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸನಾತನ ಹಿಂದೂ ಧರ್ಮದ ನಿರ್ಮೂಲನೆ ಕುರಿತು ಭಾಷಣ ಸಿದ್ಧಪಡಿಸಿ ಅದನ್ನು ಪ್ರಸ್ತುತ ಪಡಿಸಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ. ತಮಿಳುನಾಡಿನ ವಿಶ್ವವಿದ್ಯಾಲಯಗಳ ಆದೇಶದ ವಿರುದ್ಧ ಬಿಜೆಪಿ ಸಿಡಿದೆದ್ದಿದೆ.. ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ. ಆದರೆ, ಈ ಸುತ್ತೋಲೆಯ ಸತ್ಯಾಸತ್ಯತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಲಾಗ್ತಿದೆ. ಇದಕ್ಕೆ ಗರಂ ಆಗಿರೋ ಬಿಜೆಪಿ ಕೂಡಾ ಇದೀಗ ಟ್ವೀಟ್ ಮೂಲಕ ಎಕ್ಸ್ ಖಾತೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಟ್ವೀಟ್ : ತಮಿಳುನಾಡಿನ … Continue reading Speech : ಹಿಂದೂ ಧರ್ಮ ನಾಶಪಡಿಸುವುದು ಹೇಗೆ ಎಂದು ಭಾಷಣ ಬರೆಯಿರಿ..?! ಏನಿದು ಸುತ್ತೋಲೆ..?!