ರಿಷಬ್ ಪಂತ್ ಕ್ರಿಕೇಟ್ ಅಂಗಳಕ್ಕೆ ಮರಳಲು ಸಮಯ ಬೇಕು -ಸೌರವ್ ಗಂಗೂಲಿ

sports news ಟೀಮ್ ಇಂಡಿಯಾ ಆಟಗಾರನಾದ ವಿಕೇಟ್ ಕೀಪರ್ ಮತ್ತು ಬ್ಯಾಟ್ಸಮನ್ ಆಗಿರುವ ರಿಷಬ್ ಪಂತ್ ಕೆಲವು ತಿಂಗಳುಗಳ ಹಿಂದೆ ಕಾರು ಅಪಘಾತದಲ್ಲಿ ತಿವ್ರ ಗಾಯಗಳಿಂದಾಗಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲೂ ಪಂತ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಈ ಖಚಿತತೆಯ ನಡುವೆ ರಿಷಬ್ ಪಂತ್ ಕ್ರಿಕೇಟ್ ಅಂಗಳಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮನೆಮಾಡಿದೆ. … Continue reading ರಿಷಬ್ ಪಂತ್ ಕ್ರಿಕೇಟ್ ಅಂಗಳಕ್ಕೆ ಮರಳಲು ಸಮಯ ಬೇಕು -ಸೌರವ್ ಗಂಗೂಲಿ