ಶ್ರೀರಾಮನಿಗೂ ಇದ್ದಳು ಓರ್ವ ಸಹೋದರಿ.. ರಾಣಿ ಶಾಂತಾಳ ಬಗ್ಗೆ ನಿಮಗೆ ಗೊತ್ತೇ..?

Spiritual News:ಅಯೋಧ್ಯಾಪತಿ ಶ್ರೀರಾಮ, ಲಕ್ಷ್ಮಣ,ಭರತ, ಶತ್ರುಘ್ನರನ್ನು ಪಡೆಯುವುದಕ್ಕೆ ದಶರಥ ರಾಜ ಪುತ್ರಕಾಮೇಷ್ಠಿ ಯಾಗ ಮಾಡಿದ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಶ್ರೀರಾಮನಿಗೂ ಮುನ್ನವೇ ದಶರಥನಿಗೆ ಶಾಂತಾ ಎಂಬ ಮಗಳಿದ್ದಳು. ಹಾಗಾದ್ರೆ ಯಾರು ಈ ಶಾಂತಾ..? ಈಕೆ ಹುಟ್ಟಿದ್ದರೂ, ದಶರಥನೇಕೆ ಪುತ್ರ ಕಾಮೇಷ್ಠಿ ಯಾಗ ಮಾಡಿದ. ಈ ಎಲ್ಲ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. ರಾಜಾ ದಶರಥ ಮತ್ತು ಕೌಶಲ್ಯರ ಮೊದಲ ಮಗಳು ಶಾಂತಾ. ರಾಜಾ ರೋಮಪದ ಮತ್ತು ಅವನ ಪತ್ನಿ ರಾಣಿ ವರ್ಷಿಣಿ ಒಮ್ಮೆ ಅಯೋಧ್ಯೆಗೆ ಬಂದರು. … Continue reading ಶ್ರೀರಾಮನಿಗೂ ಇದ್ದಳು ಓರ್ವ ಸಹೋದರಿ.. ರಾಣಿ ಶಾಂತಾಳ ಬಗ್ಗೆ ನಿಮಗೆ ಗೊತ್ತೇ..?