ಶ್ರೀ ರಾಮ ಸೇನೆ ಸಂಸ್ಥಾಪಕರಿಂದ ಮದ್ಯ ಕಾಯ್ದೆಗೆ ವಿರೋಧ

State News: Feb:24:ಹಾಲುಕುಡಿದ ಮಕ್ಕಳೆ ಉಳಿಯಲ್ಲ ಇನ್ನು ಎಣ್ಣೆ ಹೋಡದವು ಉಳಿತವಾ ಎನ್ನುವ ಹಾಡು ಅಕ್ಷರಶಃ ಎಷ್ಟು ಸತ್ಯ ಅಲ್ವ ಇದು ಎಲ್ಲಾರಿಗೂ ಗೊತ್ತುಸರ್ಕಾರಕ್ಕೂ ಗೊತ್ತು ಆದರೆ ರಾಜಕಾರಣಿಗಳು ತಮ್ಮ ಆದಾಯವನ್ನು ಜಾಸ್ತಿ ಮಾಡಿಕೊಳ್ಳಲು ಯಾವುದೇ ರೀತಿಯ ಅಡ್ಡ ದಾರಿ ತುಳುಯುವುದಕ್ಕೂ ತಯಾರಿದ್ದಾರೆ ಯಅರನ್ನು ಬೇಕಾದರೂ ಹಾಲು ಮಾಡುವುದಕ್ಕೂ ರೆಡಿ ಇದ್ದಾರೆ . ಇದರ ಬಗ್ಗೆ ಪ್ರತಿಭಟನೆ ಮಾಡುವವರು ಇದ್ದಾರೆ. ಮದ್ಯಪಾನ ವಯಸ್ಸು 21ರಿಂದ 18ಕ್ಕೆ ಇಳಿಕೆ ಖಂಡನೀಯ. ಮದ್ಯಪಾನಕ್ಕೆ ಕಡಿವಾಣ ಹಾಕದೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ … Continue reading ಶ್ರೀ ರಾಮ ಸೇನೆ ಸಂಸ್ಥಾಪಕರಿಂದ ಮದ್ಯ ಕಾಯ್ದೆಗೆ ವಿರೋಧ