ಶ್ರೀರಂಗಪಟ್ಟಣ ದಸರಾ: ಸೆಪ್ಟೆಂಬರ್ 30ರ ಕಾರ್ಯಕ್ರಮ

Dasara News: ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 30 ರಂದು ನಡೆಯುವ ಕಾರ್ಯಕ್ರಮದ ವಿವರ ಇಂತಿದೆ.ಬೆಳಿಗ್ಗೆ 6.00 ಗಂಟೆಗೆ ಶ್ರೀ ರಂಗಸ್ವಾಮಿ ವೇದಿಕೆ ಹಿಂಭಾಗ ಹಾಲು ಕರೆಯುವ ಸ್ಪರ್ಧೆ, ಬೆಳಿಗ್ಗೆ 7.00 ಗಂಟೆಗೆ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣ ಮತ್ತು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಯೋಗ ದಸರಾ ನಡೆಯಲಿದೆ. ಬೆಳಿಗ್ಗೆ 9.00 ಗಂಟೆಗೆ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಚೆಸ್, ಬೆಳಿಗ್ಗೆ 9.30 ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ಗುಂಡು ಎಸೆತ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ … Continue reading ಶ್ರೀರಂಗಪಟ್ಟಣ ದಸರಾ: ಸೆಪ್ಟೆಂಬರ್ 30ರ ಕಾರ್ಯಕ್ರಮ