ಜಗ್ಗೇಶ್ ನಟನೆಯ “ರಾಘವೇಂದ್ರ ಸ್ಟೋರ್” ಚಿತ್ರಮಂದಿರಕ್ಕೆ ಏಪ್ರಿಲ್ 28 ರಂದು

film news ನವರಸ ನಾಯಕ ನಟ ಜಗ್ಗೇಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಸಂತೋಶ್ ಆನಂದರಾಮ್ ನಿರ್ದೇಶನದ ಮತ್ತು ವಿಜಯ ಕಿರಿಗಂದೂರ್ ನಿರ್ಮಾಣದ ಸಿನಿಮಾ ರಾಘವೇಂದ್ರ ಸ್ಟೋರ್ ಸಿನಿಮಾ ಇದೇ ಏಪ್ರಿಲ್ 28 ರಂದು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲದೆ. ಮಾರ್ಚ 17 ರಂದು ನಟ ಜಗ್ಗೇಶ್ಅವರ ಹುಟ್ಟುಹಬ್ಬ ಇರುವ ಕಾರಣ ಅಂದೇ ರಾಘವೇಂದ್ರ ಸ್ಟೋರ್ ನ ಮಾಲಿಕರು ಚಿತ್ರ ರಸಿಕರಿಗೆ ಸಿಹಿ ವಿಷಯ ಹಂಚಿದ್ದಾರೆ. ನವಿರಾಗಿ ಸಿದ್ಧಪಡಿಸಿರುವ ನವರಸದೌತಣವನ್ನು ಏಪ್ರಿಲ್ 28 ರಂದು ನಿಮ್ಮ ಹತ್ತಿರದ … Continue reading ಜಗ್ಗೇಶ್ ನಟನೆಯ “ರಾಘವೇಂದ್ರ ಸ್ಟೋರ್” ಚಿತ್ರಮಂದಿರಕ್ಕೆ ಏಪ್ರಿಲ್ 28 ರಂದು