9 -ಹತ್ತನೆ ತರಗತಿ ವಿಧ್ಯಾರ್ಥಿಗಳಿಗೆ ಬಯಿಸಿದ ಮೊಟ್ಟೆ ವಿತರಣೆ ಯೋಜನೆ

specila news ಇಷ್ಟುದಿನ  ಒಂದರಿಂದ ಎಂಟನೆ ತರಗತಿಯವರೆಗೆ ವಿದ್ಯಾಥಿ್ಗಳಿಗೆ ಮದ್ಯಾನದ ಊಟದಲ್ಲಿ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುತಿದ್ದರು. ಆದರೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಒಂಬತ್ತು ಮತ್ತು ಹತ್ತನೆ ತರಗತಿ ಮಕ್ಕಳಿಗೂ ಸಹ ವಾರಕ್ಕೆ ಎರಡು ಬಾರಿ ಸರ್ಕಾಆರಿ ಮತ್ತು ಅನುದಅನಿತ ಶಾಲೆಗಳಲ್ಲಿ  ಮದ್ಯಾನ ಹೊತ್ತಿನಲ್ಲಿ ವಾರಕ್ಕೆ ಎರಡು ಬಾರಿ ಬೇಯಿಸಿದ ಮೊಟ್ಟೆ ನೀಡಲು ಮುಂಬರು ವ ಶೈಕ್ಷಣಿಕ ವರ್ಷ 2023-2024 ರಿಂದ ಜಾರಿಗೊಳಿಸಲು ಶಾಲಾ ಮತ್ತು ಸಾಕ್ಷರತಾ ಇಲಾಖೆ ನಿರ್ದರಿಸಿದೆ. ಹಾಗು ಆರ್ಥಿಕ ಇಲಾಖೆ ಪ್ರಸ್ತವನೆ … Continue reading 9 -ಹತ್ತನೆ ತರಗತಿ ವಿಧ್ಯಾರ್ಥಿಗಳಿಗೆ ಬಯಿಸಿದ ಮೊಟ್ಟೆ ವಿತರಣೆ ಯೋಜನೆ