Star Air lines: ಕಾಶಿ-ಅಯೋಧ್ಯಾ ಯಾತ್ರೆ ರದ್ದು: ಸ್ಟಾರ್ ಏರಲೈನ್ಸ್ ಗೆ 8 ಲಕ್ಷ ದಂಡ

ಧಾರವಾಡ: ವಿಮಾನ ರದ್ದಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣಕ್ಕೆ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ‘ಸ್ಟಾರ್ ಏರಲೈನ್ಸ್‌’ಗೆ ಜಿಲ್ಲಾ ಗ್ರಾಹಕರ ಆಯೋಗ ಬರೋಬರಿ 8,10,000 ರೂ ದಂಡ ವಿಧಿಸಿದೆ. ವಕೀಲೆ ಮಹೇಶ್ವರಿ ಉಪ್ಪಿನ ( ದೇಸಾಯಿ ) ಹಾಗೂ ಅವರೊಂದಿಗೆ 26 ಜನ ಹುಬ್ಬಳ್ಳಿಯ ಸುರಕ್ಷಾ ಟೂರ್‌ ಮತ್ತು ಟ್ರಾವೆಲ್ಸ್ ಮೂಲಕ 2022 ರ ಅ . 9 ರಿಂದ 19 ರವರೆಗೆ ದೆಹಲಿ , ಹರಿದ್ವಾರ , ಪ್ರಯಾಗರಾಜ ಸೇರಿ ಉತ್ತರ ಭಾರತದ ಪ್ರವಾಸ ನಿಗದಿ … Continue reading Star Air lines: ಕಾಶಿ-ಅಯೋಧ್ಯಾ ಯಾತ್ರೆ ರದ್ದು: ಸ್ಟಾರ್ ಏರಲೈನ್ಸ್ ಗೆ 8 ಲಕ್ಷ ದಂಡ