Karnataka ;ಕೆಜಿಎಫ್ ಹೊಸ ಚಾಪ್ಟರ್ ಶುರು ;ಮತ್ತೆ ಶುರುವಾಗಲಿದೆ ಚಿನ್ನದ ಬೇಟೆ

ಕೆಜಿಎಫ್ ಅಂದ್ರೆ ಸಾಕು ಚಿನ್ನ ನೆನಪಾಗುತ್ತೆ.. ಕೋಲಾರ ಚಿನ್ನದ ಗಣಿಯ ಅಧ್ಯಾಯ ಬಹುತೇಕ ಮುಗಿದೇ ಹೋಯಿತು ಎಂಬ ಮಾತುಗಳ ಮಧ್ಯೆ ಇದೀಗ ಮತ್ತೊಮ್ಮೆ ಚಿನ್ನದ ಗಣಿಗಾರಿಕೆ ಆರಂಭಿಸುವ ಹೊಸದೊಂದು ಅಧ್ಯಾಯಕ್ಕೆ ರಾಜ್ಯ ಸರ್ಕಾರ ಮುನ್ನುಡಿ ಬರೆದಿದೆ. ಕೆಜಿಎಫ್ ಚಿನ್ನದ ಗಣಿಯನ್ನು ಕೇಂದ್ರ ಸರ್ಕಾರವೇ ಗಣಿಗಾರಿಕೆ ನಡೆಸಲಿ ಎಂದು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ್ದು, ಕೋಲಾರ ಜಿಲ್ಲೆಯಲ್ಲಿ ಚಿನ್ನದ ಗಣಿ ಯುಗ ಮತ್ತೆ ಮರುಕಳಿಸಲಿದೆ.   ಸುಮಾರು 24 ವರ್ಷಗಳ ನಂತರ ಕೆಜಿಎಫ್​​ಗೆ ಅಂಟಿದ್ದ ಧೂಳು ಸರಿಯುತ್ತಿದೆ. … Continue reading Karnataka ;ಕೆಜಿಎಫ್ ಹೊಸ ಚಾಪ್ಟರ್ ಶುರು ;ಮತ್ತೆ ಶುರುವಾಗಲಿದೆ ಚಿನ್ನದ ಬೇಟೆ