ಸರ್ಕಾರ ಕೊಟ್ಟ 423 ಕೋಟಿ ಏನಾಯ್ತು..? – ಡಾ ರವೀಂದ್ರ – ಕರ್ನಾಟಕ ಟಿವಿ

ಮಂಡ್ಯ : ಮೈಷುಗರ್ ಕಾರ್ಖಾನೆ ಆಸ್ತಿ ಸರ್ಕಾರಿ ವ್ಯವಸ್ಥೆಯಲ್ಲಿ ಉಳಿಯುತ್ತಿರುವುದು ಸಂತಸದ ವಿಷಯ, ಆದರೆ, ಈ ವರ್ಷವೇ ಕಬ್ಬು ಅರಿಯಬೇಕಾಗಿರುವುದು ಪ್ರಸ್ತುತ ಸರ್ಕಾರ ಈ ವಿಷಯದಲ್ಲಿ ಕಂದಾಸೀನ ಮಾಡದೇ ಕಬ್ಬು ಅರೆಯಲು ಈ ವರ್ಷವೇ ಪ್ರಾರಂಭಿಸಬೇಕು ಕಾಂಗ್ರೆಸ್ ಮುಖಂಡ ಡಾ ರವೀಂದ್ರ ಹೇಳಿದ್ದಾರೆ. Operation and maintainance ವಿಧಾನದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲು ನಮ್ಮ ವಿರೋಧವಿಲ್ಲ. ಈ ಬಗ್ಗೆ, ನಾವು ಹಳ್ಳಿಗಳಿಗೆ ಸುತ್ತುವಾಗಲೂ ಹೇಳಿದ್ದೇವೆ. ರೈತರ ಹಿತ ಕಾಯುವ ಬದಲು, ಪ್ರತಿಷ್ಠೆಗೆ ಜೋತು ಬೀಳುವುದು ಸರಿಯಲ್ಲ. ಸದ್ಯಕ್ಕೆ ನಿಮ್ಮ … Continue reading ಸರ್ಕಾರ ಕೊಟ್ಟ 423 ಕೋಟಿ ಏನಾಯ್ತು..? – ಡಾ ರವೀಂದ್ರ – ಕರ್ನಾಟಕ ಟಿವಿ