ಕೆಲ ಹೋರಾಟಗಾರರದ್ದು ಡಬಲ್ ಗೇಮ್ – ಸಂಸದೆ ಸುಮಲತಾ ಅಂಬರೀಷ್ ಬೆಂಬಲಿಗರ ಎಚ್ಚರಿಕೆ

www.karnatakatv.net ಮಂಡ್ಯ : ಮಂಡ್ಯದಲ್ಲಿ ಇದೀಗ ಸಕ್ಕರೆ ಕಾರ್ಖಾನೆ ವಿಚಾರ ಭಾರೀ ಕಾವು ಪಡೆದುಕೊಳ್ತಿದೆ. ಮೈಷುಗರ್ ಹಾಗೂ ಪಿಎಸ್ ಎಸ್ ಕೆ ಸ್ಥಗಿತಗೊಂಡಿರುವ ಕಾರಣ ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ..  ಇದೀಗ ಪಿಎಸ್ ಎಸ್ ಕೆಯನ್ನ ನಿರಾಣಿ ಷುಗರ್ಸ್ ಗೆ 40 ವರ್ಷ ಗುತ್ತಿಗೆ ನೀಡಲಾಗಿದೆ. ಮೈಷುಗರ್ ಸಹ ಆರಂಭ ಮಾಡಿಸಲು ಸಂಸದೆ ಸುಮಲತಾ ಸತತ ಪ್ರಯತ್ನ ಪಡ್ತಿದ್ದಾರೆ. ಇತ್ತ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಯಾರಾದರೂ ಸರಿ ಕಬ್ಬು ಕಟಾವು ಮಾಡಿ ಸರಿಯಾದ ಟೈಂಗೆ ಸರಿಯಾದ ಬೆಲೆ … Continue reading ಕೆಲ ಹೋರಾಟಗಾರರದ್ದು ಡಬಲ್ ಗೇಮ್ – ಸಂಸದೆ ಸುಮಲತಾ ಅಂಬರೀಷ್ ಬೆಂಬಲಿಗರ ಎಚ್ಚರಿಕೆ