ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಯಿತು “ಟಿ.ವಿ.ನಗರ ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘ”
State News: ಎ.ಎಸ್.ಬಿ ಡೆವಲಪರ್ಸ್ ಅಂಡ್ ಪ್ರಮೋಟರ್ಸ್ ವತಿಯಿಂದ ತಾವರೆಕೆರೆ ಹೋಬಳಿ ಬಸವನಪಾಳ್ಯದಲ್ಲಿ ಕಿರುತೆರೆ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ನೀಡಲಾಗಿತ್ತು. ಈಗ ಆ ಸ್ಥಳದಲ್ಲಿ ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆಯಾಯಿತು. ನಾಯಕ ಶ್ರೀನಗರ ಕಿಟ್ಟಿ, ಸಾಹಿತಿ ದೊಡ್ಡರಂಗೇಗೌಡ, ಹಿರಿಯ ನಟ ಲೋಹಿತಾಶ್ವ, ಎ.ಎಸ್.ಬಿ ಡೆವಲಪರ್ಸ್ ಸಂಸ್ಥೆಯ ಎಸ್ ಭಗೀರಥ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕಾರ್ಮಿಕರ ಒಕ್ಕೂಟದ ರವೀಂದ್ರ ನಾಥ್, ನಟಿ ಪದ್ಮ ವಾಸಂತಿ, ರವಿ … Continue reading ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಯಿತು “ಟಿ.ವಿ.ನಗರ ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘ”
Copy and paste this URL into your WordPress site to embed
Copy and paste this code into your site to embed