ಮಹಿಳಾ ಸಹಾಯವಾಣಿ ಉದ್ಘಾಟಿಸಿದ ಡಿ.ಕೆ.ಶಿವಕುಮಾರ್

State News: ಕೆಪಿಸಿಸಿ ಅಧ್ಯಕ್ಷರಾದ  ಡಿ.ಕೆ.ಶಿವಕುಮಾರ್ ಅವರು ಪ್ರದೇಶ ಮಹಿಳಾ ಕಾಂಗ್ರೆಸ್ ರೂಪಿಸಿರುವ ಮಹಿಳಾ ಸಹಾಯವಾಣಿಯನ್ನು ಉದ್ಘಾಟಿಸಿದರು. ಕೆಪಿಎಂಸಿ  ಅಧ್ಯಕ್ಷರಾದ ಡಾ. ಪುಷ್ಪಾ ಅಮರ್ ನಾಥ್ ಸೇರಿದಂತೆ ಮಹಿಳಾ ಕಾಂಗ್ರೆಸ್‌ನ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು. “ಕನಿಷ್ಠ ಅಂತಃಕರಣವಿಲ್ಲದ ಬಿಜೆಪಿ ಸರಕಾರ” : ಕಾಂಗ್ರೆಸ್ ಸರಣಿ ಟ್ವೀಟ್ “40% ಕಮಿಷನ್ ನಲ್ಲಿ ಬಿಜೆಪಿಯವರು ಜನಸ್ಪಂದನ ಮಾಡ್ತಿದ್ದಾರೆ” : ಕಾಂಗ್ರೆಸ್ ಟ್ವೀಟ್ “ಸರ್ಕಾರ ಹೋಗ್ತಿದೆ ಅಂತ ಗೊತ್ತಿದ್ರೆ ಡ್ಯಾನ್ಸ್ ಮಾಡಲೇ ಬೇಕಲ್ವಾ..?” : ಡಿಕೆಶಿ