ಹೊಟ್ಟೆ ಉಬ್ಬರ ಸಮಸ್ಯೆ ಕಾಡ್ತಿದ್ಯಾ? ಸಮಸ್ಯೆಗೆ ಇಲ್ಲಿದೆ Tips
Health Tips: ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಉಬ್ಬರ ಸಮಸ್ಯೆ ಹಲವರನ್ನು ಕಾಡುತ್ತಿದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ, ಈ ಸಮಸ್ಯೆ ಕಾಡುತ್ತದೆ. ಹೊಟ್ಟೆ ಉಬ್ಬರ ಸಮಸ್ಯೆ ಹೇಗೆ ಆಗುತ್ತದೆ. ಇದಕ್ಕೆ ಪರಿಹಾರವೇನು..? ಈ ಎಲ್ಲ ಪ್ರಶ್ನೆಗೆ ಖ್ಯಾತ ವೈದ್ಯರಾದ ಆಂಜೀನಪ್ಪ ಉತ್ತರಿಸಿದ್ದಾರೆ. ನಾವು ಸೇವಿಸಿದ ಆಹಾರ ಅನ್ನನಾಳದ ಮೂಲಕ ನಮ್ಮ ಹೊಟ್ಟೆಗೆ ತಲುಪುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರವನ್ನು ಚೆನ್ನಾಗಿ ಅಗಿದು ನುಂಗಬೇಕು. ಅಗಿದೇ ನುಂಗುವ ಆಹಾರ ನಮ್ಮ ಜಠರದಲ್ಲಿ ಗ್ರೈಂಡ್ ಆಗುತ್ತದೆ. ಇದು ಶಕ್ತಿಯುತವಾದ ದೇಹದ … Continue reading ಹೊಟ್ಟೆ ಉಬ್ಬರ ಸಮಸ್ಯೆ ಕಾಡ್ತಿದ್ಯಾ? ಸಮಸ್ಯೆಗೆ ಇಲ್ಲಿದೆ Tips
Copy and paste this URL into your WordPress site to embed
Copy and paste this code into your site to embed