ರಾಜಕೀಯ ಗುರು ಶಿಷ್ಯರು ಬೀಗರಾಗಿದ್ದು ಹೇಗೆ..? ಐಶ್ವರ್ಯ- ಅಮಾರ್ತ್ಯ ಮದುವೆ ಯಾವಾಗ..?

ರಾಜಕೀಯ ಗುರು ಶಿಷ್ಯರಾದ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಎಸ್‌ ಎಂ ಕೃಷ್ಣ ಬೀಗತನಕ್ಕೆ ಮುಂದಾಗಿದ್ದು, ಡಿಕೆ ಪುತ್ರಿ ಐಶ್ವರ್ಯ ಮತ್ತು ಎಸ್‌ ಎಂ ಕೃಷ್ಣ ಮೊಮ್ಮಗ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮಗ ಅಮಾರ್ತ್ಯ ಮದುವೆ ನಿಶ್ಚಯ ಶಾಸ್ತ್ರ ನಡೆದಿದೆ. ಇದೇ ವರ್ಷ ಇವರಿಬ್ಬರ ಮದುವೆ ಕೂಡ ನಡೆಯಲಿದೆ. ಇನ್ನು ಈ ಗುರು ಶಿಷ್ಯರ ಸಂಬಂಧ ಬೀಗತನವಾಗಿ ಮಾರ್ಪಾಡಾಗಿದ್ದರ ಬಗ್ಗೆ ಹೇಳೋದಾದ್ರೆ, ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಬೇಕೆಂದು ಕನಸು ಕಂಡಿದ್ದ ಡಿಕೆಶಿಯನ್ನ … Continue reading ರಾಜಕೀಯ ಗುರು ಶಿಷ್ಯರು ಬೀಗರಾಗಿದ್ದು ಹೇಗೆ..? ಐಶ್ವರ್ಯ- ಅಮಾರ್ತ್ಯ ಮದುವೆ ಯಾವಾಗ..?