ಒಂದು ವಿಷಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರು ಈ ಸ್ಟೋರಿ ಓದಿ..
ಕೆಲವರು ಕೆಲ ವಿಷಯಗಳ ಬಗ್ಗೆ ವಾರಗಟ್ಟಲೇ ಯೋಚಿಸುತ್ತ, ಸಮಯ ವ್ಯರ್ಥ ಮಾಡಿದ್ರೆ, ಇನ್ನು ಕೆಲವರು ಘಟನೆ ನಡೆದ ಕೆಲ ಸಮಯದಲ್ಲೇ ಏನೂ ಆಗಿಲ್ಲವೇನೋ ಎಂಬಂತೆ ಇದ್ದು ಬಿಡುತ್ತಾರೆ. ಯಾಕಂದ್ರೆ ಯೋಚನೆ ಮಾಡುವ ಬದಲು, ಆರಾಮವಾಗಿರುವುದೇ ಲೇಸು ಅನ್ನೋದು ಅವರ ಅಂಬೋಣ. ಹಾಗಾಗಿ ನಾವು ಕೆಲ ವಿಷಯಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರಿಗಾಗಿ ಕಥೆಯೊಂದನ್ನ ಹೇಳಲಿದ್ದೇವೆ. ಈ 4 ವಿಷಯ ನಿಮಗೆ ಗೊತ್ತಿದ್ದಲ್ಲಿ ನೀವು ಖಂಡಿತ ಜೀವನದಲ್ಲಿ ಸಫಲರಾಗುತ್ತೀರಿ.. ಒಂದು ಊರಿನಲ್ಲಿ ಓರ್ವ ಯುವಕನಿದ್ದ. ಅವನು ತನಗೆ … Continue reading ಒಂದು ವಿಷಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರು ಈ ಸ್ಟೋರಿ ಓದಿ..
Copy and paste this URL into your WordPress site to embed
Copy and paste this code into your site to embed