ದಾನಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲಾ ಅನ್ನೋದು ಇದಕ್ಕೆ ನೋಡಿ.. ಭಾಗ 2

ಈ ಹಿಂದಿನ ಭಾಗದಲ್ಲಿ ನಾವು ನಿಮಗೆ ಜುಗ್ಗನಾದ ಜಗ್ಗಪ್ಪ, ಸಹೋದರನ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಕಂಡು ಆಸೆ ಪಟ್ಟಿದ್ದರ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಏನಾಯಿತು ಅನ್ನೋ ಬಗ್ಗೆ ಕಥೆ ಹೇಳಲಿದ್ದೇವೆ. ಒಂದೆರಡು ವಾರ ಬಗ್ಗೆಯೇ ಯೋಚನೆ ಮಾಡಿ ಮಾಡಿ, ಅವನು ಸೊರಗಲು ಶುರುವಾಗುತ್ತಾನೆ. ಒಮ್ಮೆ ಅವನು ಅನಾರೋಗ್ಯಕ್ಕೀಡಾಗುತ್ತಾನೆ. ಆವಾಗ ಅವನ ಪತ್ನಿ ಬಂದು ಅವನ ಅನಾರೋಗ್ಯಕ್ಕೆ ಕಾರಣವೇನು ಎಂದು ಕೇಳುತ್ತಾಳೆ. ಅದಕ್ಕೆ ಅವನು ಸಹೋದರನ ಮನೆಯಲ್ಲಿ ಮತ್ತು ಅರಮನೆಯಲ್ಲಿ ಭಕ್ಷ್ಯ ಭೋಜನ … Continue reading ದಾನಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲಾ ಅನ್ನೋದು ಇದಕ್ಕೆ ನೋಡಿ.. ಭಾಗ 2