ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 2

ಮೊದಲ ಭಾಗದಲ್ಲಿ ನಾವು ಜನ್ನಪ್ಪ ಕಾಡು ಕಡಿದ ಬಗ್ಗೆ, ರಾಜನಿಗೆ ಸಹಾಯ ಮಾಡಿದ ಬಗ್ಗೆ ಹೇಳಿದ್ದೆವು. ಜನ್ನಪ್ಪನಿಗೆ ಕಷ್ಟ ಒದಗಿ ಬಂದಾಗ, ರಾಜನ ಬಳಿ  ಸಹಾಯ ಕೇಳಲು ಹೋಗುತ್ತಾನೆ. ಅಲ್ಲೇನಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಜನ್ನಪ್ಪ ರಾಜನ ಬಳಿ ಸಹಾಯ ಕೇಳಲು ಹೋದಾಗ, ರಾಜ ಅವನನ್ನು ಹೊರಗೆ ನಿಲ್ಲಿಸುತ್ತಾನೆ. ಒಳಗೆ ತನ್ನ ಮಂತ್ರಿಗಳ ಬಳಿ ತಾನು ಜನ್ನಪ್ಪನಿಗೆ ಹೇಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಾನೆ. ಕೊನೆಗೆ ಜನ್ನಪ್ಪನಿಗೆ ರಾಜನ ಶ್ರೀಗಂಧದ ಮರವಿರುವ ತೋಟವನ್ನು … Continue reading ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 2