ಮಾಡಿದ ಕರ್ಮಾ ಬಿಡೋದಿಲ್ಲಾ ಅಂತಾ ಹೇಳೋದ್ಯಾಕೆ ಗೊತ್ತಾ..?

ಯಾರಾದರೂ ತಪ್ಪು ಮಾಡಿದಾಗ, ನೀವು ಮಾಡಿದ ಕರ್ಮ ನಿಮ್ಮನ್ನು ಬಿಡೋದಿಲ್ಲಾ ಅಂತಾ ಹೇಳ್ತಾರೆ. ಅಂದ್ರೆ ನಾವು ಏನಾದರೂ ತಪ್ಪು ಮಾಡಿದ್ರೆ, ಅಥವಾ ಬೇರೆಯವರಿಗೆ ಕೇಡು ಬಯಸಿದ್ರೆ, ಮುಂದೆ ನಮಗೂ ಅಂಥದ್ದೇ ಪರಿಸ್ಥಿತಿ ಬರುತ್ತದೆ ಎಂದರ್ಥ. ಅದೇ ರೀತಿ ನಾವು ಯಾರಿಗಾದರೂ ಒಳ್ಳೆದನ್ನ ಮಾಡಿದ್ರೆ, ಅಥವಾ ಒಳ್ಳೆಯದನ್ನ ಬಯಸಿದ್ರೂ ನಮಗೆ ಒಳ್ಳೆಯದಾಗದಿದ್ದರೂ, ಕೆಟ್ಟದ್ದಂತೂ ಆಗೋದಿಲ್ಲಾ ಅಂತಾ ಹಿರಿಯರು ಹೇಳಿದ್ದನ್ನ ನೀವು ಕೇಳಿರ್ತೀರಿ. ಹಾಗಾದ್ರೆ ನಿಜವಾಗ್ಲೂ ನಾವು ಮಾಡಿದ ಕರ್ಮ ನಮ್ಮನ್ನು ಕಾಡತ್ತೆ ಮತ್ತು ಕಾಪಾಡತ್ತೆ ಅನ್ನೋದು ನಿಜಾನಾ..? ಯಾಕೆ … Continue reading ಮಾಡಿದ ಕರ್ಮಾ ಬಿಡೋದಿಲ್ಲಾ ಅಂತಾ ಹೇಳೋದ್ಯಾಕೆ ಗೊತ್ತಾ..?