ಕುಬೇರನಿಂದ ಶ್ರೀವಿಷ್ಣು ಸಾಲ ಪಡೆಯಲು ಕಾರಣವೇನು..?- ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ನಿಮಗೆ ಮೊದಲ ಭಾಗದಲ್ಲಿ ಅರ್ಧ ಕಥೆಯನ್ನು ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಉಳಿದ ಕಥೆಯ ಬಗ್ಗೆ ತಿಳಿಯೋಣ. ವಿಷ್ಣುವಿನ ಸವಿ ನುಡಿಯನ್ನ ಕೇಳಿ ಸಂತೋಷಗೊಂಡ ಭೃಗುಋಷಿ, ಲೋಕ ಕಲ್ಯಾಣಕ್ಕಾಗಿ ಮಾಡುತ್ತಿರುವ ಯಾಗದಲ್ಲಿ ನೀವು ಪುರೋಹಿತರಾಗಿ ಬರಬೇಕೆಂದು ಹೇಳಿ ಹೋಗುತ್ತಾರೆ. ಆಗ ಕ್ರೋಧಿತಳಾದ ಲಕ್ಷ್ಮೀ, ಅವರು ನಿಮ್ಮ ಎದೆಗೆ ಒದ್ದರೂ ನೀವ್ಯಾಕೆ ಅವರಿಗೆ ಕ್ಷಮಿಸಿದ್ರಿ, ಶಿಕ್ಷಿಸಲಿಲ್ಲ ಎಂದು ಕೇಳುತ್ತಾಳೆ. ಆಗ ವಿಷ್ಣು, ಋಷಿಗಳು ನಮಗಿಂತ ಹಿರಿಯರಾಗಿರುತ್ತಾರೆ. ಹಾಗಾಗಿ ಅವರನ್ನು ನಾವು ಶಿಕ್ಷಿಸುವುದಿಲ್ಲ … Continue reading ಕುಬೇರನಿಂದ ಶ್ರೀವಿಷ್ಣು ಸಾಲ ಪಡೆಯಲು ಕಾರಣವೇನು..?- ಭಾಗ 2