ಗಣೇಶನ ಪೂಜೆಗೆ ತುಳಸಿ ಬಳಸದಿರಲು ಕಾರಣವೇನು..?

ತುಳಸಿ ಇಲ್ಲದ ಪೂಜೆ ಒಲ್ಲನೊ, ಹರಿ ಕೊಳ್ಳನೋ ಅನ್ನೋ ಹಾಡಿನಂತೆ, ತುಳಸಿ ಬಳಸದೇ ಮಾಡಿದ ವಿಷ್ಣು ಪೂಜೆ, ಕೃಷ್ಣ ಪೂಜೆ ವ್ಯರ್ಥ ಅಂತಾ ಹೇಳಲಾಗತ್ತೆ. ಆದ್ರೆ ಗಣಪತಿಗೆ ಮಾತ್ರ ತುಳಸಿ ಅರ್ಪಿಸಬಾರದು ಅಂತಾ ಹೇಳಲಾಗತ್ತೆ. ನೀವೇನಾದ್ರೂ ಗಣೇಶನಿಗೆ ತುಳಸಿಯನ್ನ ಅರ್ಪಿಸಿದ್ರೆ, ಒಳ್ಳೆಯದಲ್ಲ. ಅದರಿಂದ ಕಷ್ಟ ಬರತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾಕೆ ಗಣೇಶನಿಗೆ ತುಳಸಿಯನ್ನು ಅರ್ಪಿಸಬಾರದು ಅಂತಾ ತಿಳಿಯೋಣ ಬನ್ನಿ. ಒಮ್ಮೆ ಗಂಗಾನದಿ ತೀರದಲ್ಲಿ ಗಣೇಶ ತಪಸ್ಸಿನಲ್ಲಿ ಲೀನನಾಗಿದ್ದ. ಇನ್ನೊಂದೆಡೆ ಧರ್ಮಾತ್ಮನ ಮಗಳು ತುಳಸಿ ವಿವಾಹದ … Continue reading ಗಣೇಶನ ಪೂಜೆಗೆ ತುಳಸಿ ಬಳಸದಿರಲು ಕಾರಣವೇನು..?