ನಾರದರಿಂದ ಶ್ರೀವಿಷ್ಣು ಮಾಡಿದ ಅವಮಾನಕ್ಕೆ ಸಿಕ್ಕ ಶಾಪವೆಂಥದ್ದು ಗೊತ್ತೇ..?

ಸನಾತನ ಧರ್ಮದಲ್ಲಿ ಎಂತೆಂಥ ಘಟನೆಗಳು ನಡೆದಿತ್ತು ಎಂದು ಹಲವು ಕಥೆಗಳನ್ನ ಕೇಳಿ ನಾವು ತಿಳಿದುಕೊಳ್ಳಬಹುದು. ಅಂದೇ ದೇವ ದೇವತೆಗಳಲ್ಲಿ ಪ್ರೀತಿ- ಪ್ರೇಮವಿತ್ತು ಅನ್ನೋದು ಕೂಡ ನಾವು ಕೇಳಿದ್ದೇವೆ, ಓದಿದ್ದೇವೆ. ಅದೇ ರೀತಿ ಶ್ರೀವಿಷ್ಣು ಮತ್ತು ಲಕ್ಷ್ಮೀದೇವಿ ಯಾವ ರೀತಿ ದೂರವಾದರು, ಇದಕ್ಕೆ ಕಾರಣವೇನು..? ಯಾರು ಇವರಿಬ್ಬರಿಗೆ ಶಾಪ ಹಾಕಿದರೂ..? ಈ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಾರದರು ತಾನು ಬ್ರಹ್ಮಚಾರಿಯೆಂಬ ಅಹಂ ಹೊಂದಿದ್ದರು. ತ್ರಿಲೋಕ ಸಂಚಾರಿಯಾಗಿದ್ದ ನಾರದರು, ಎಲ್ಲರಿಂದ ತಾನು ಬ್ರಹ್ಮಚಾರಿಯೆಂದು ಪ್ರಶಂಸೆ … Continue reading ನಾರದರಿಂದ ಶ್ರೀವಿಷ್ಣು ಮಾಡಿದ ಅವಮಾನಕ್ಕೆ ಸಿಕ್ಕ ಶಾಪವೆಂಥದ್ದು ಗೊತ್ತೇ..?