ವಿಷ್ಣು ಮತ್ತು ಲಕ್ಷ್ಮೀಯ ನಡುವೆ ನಡೆದಿತ್ತು ದೊಡ್ಡ ಜಗಳ.. ಭಾಗ 2

ಮೊದಲ ಭಾಗದಲ್ಲಿ ನಾವು ಲಕ್ಷ್ಮೀ ವೃದ್ಧೆಯ ವೇಷದಲ್ಲಿ ಮತ್ತು ವಿಷ್ಣು ಬ್ರಾಹ್ಮಣನ ವೇಷದಲ್ಲಿ ಭಕ್ತರನ್ನು ಪರೀಕ್ಷಿಸಲು ಹೋದ ಬಗ್ಗೆ ಹೇಳಿದ್ದೆವು. ಲಕ್ಷ್ಮೀ ವೃದ್ಧೆಯ ರೂಪದಲ್ಲಿ ಓರ್ವ ಹೆಂಗಸಿನ ಮನೆಗೆ ಹೋಗಿ, ನೀರು ಕುಡಿದಳು. ನಂತರ ಲೋಟ ವಾಪಸ್ ಕೊಡುವಾಗ, ಅದು ಚಿನ್ನದ ಲೋಟವಾಗಿ ಮಾರ್ಪಾಡಾಗಿತ್ತು. ಹಾಗಾದ್ರೆ ಮುಂದೇನಾಯ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತಾನು ತಾಮ್ರದ ಲೋಟೆಯಲ್ಲಿ ನೀರು ಕೊಟ್ಟರೆ, ಅದು ಚಿನ್ನದ್ದಾಗಿ ವಾಪಾಸ್ ಆಗಿದೆ. ಹಾಗಾದ್ರೆ ಈಕೆಗೆ ಊಟವೂ ಕೊಡೋಣ, ಪಾತ್ರೆಯೂ ಚಿನ್ನದ್ದಾಗಿ ಬದಲಾಗಬಹುದು ಎಂದು … Continue reading ವಿಷ್ಣು ಮತ್ತು ಲಕ್ಷ್ಮೀಯ ನಡುವೆ ನಡೆದಿತ್ತು ದೊಡ್ಡ ಜಗಳ.. ಭಾಗ 2