ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1
ಮನುಷ್ಯನ ಉನ್ನತಿಗೆ ಹಲವು ಕಾರಣಗಳಿದೆ. ಅವನು ನಿಯತ್ತಿನಿಂದ ಇದ್ದರೆ, ಶ್ರಮಪಟ್ಟು ದುಡಿದರೆ, ಬುದ್ಧಿವಂತಿಕೆ ಉಪಯೋಗಿಸಿದರೆ ಓರ್ವ ಮನುಷ್ಯ ತನ್ನ ಯಶಸ್ಸಿನ ಮೆಟ್ಟಿಲನ್ನೇರುತ್ತಾನೆ. ಆದ್ರೆ ಓರ್ವ ಮನುಷ್ಯನ ಅವನತಿಗೆ ಮೂರು ಕಾರಣಗಳಿದೆ. ಅದೇನು ಅನ್ನೋ ಬಗ್ಗೆ ಶ್ರೀಕೃಷ್ಣ ಹೇಳಿದ್ದಾನೆ. ಹಾಗಾದ್ರೆ ಶ್ರೀಕೃಷ್ಣನ ಪ್ರಕಾರ, ಮನುಷ್ಯನ ಅವನತಿಗೆ ಕಾರಣವಾಗುವ ಮೂರು ಸಂಗತಿಗಳೇನು ಅಂತಾ ತಿಳಿಯೋಣ ಬನ್ನಿ.. ತುಳಸಿದಾಸರು ತಮ್ಮ ಪತ್ನಿಯನ್ನು ತೊರೆಯಲು ಕಾರಣವೇನು..? ಒಂದು ಊರಿನಲ್ಲಿ ಓರ್ವ ಸಂತನಿದ್ದ. ಅವನನ್ನು ಭೇಟಿಯಾದವರೆಲ್ಲ, ಉತ್ತಮರಾಗಿ ಬದಲಾಗುತ್ತಿದ್ದರು. ಅದೇ ಊರಿನಲ್ಲಿ ಓರ್ವ ಕ್ರೂರಿ … Continue reading ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1
Copy and paste this URL into your WordPress site to embed
Copy and paste this code into your site to embed