ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?

ರಾಮಾಯಣದಲ್ಲೂ ಪಾಂಡವರ ಬಗ್ಗೆ ಉಲ್ಲೇಖಿಸಲಾಗಿದೆ. ಅದೇ ರೀತಿ ಮಹಾಭಾರತದಲ್ಲೂ ರಾಮನ ವಂಶಸ್ಥರು ಇರುವ ಬಗ್ಗೆ ಉಲ್ಲೇಖವಿದೆ. ಅದೇ ರೀತಿ ಪಾಂಡವರು ಶ್ರೀಲಂಕಾಕ್ಕೆ ಬಂದು, ಕುಂಭಕರಣನ ತಲೆ ಬುರುಡೆಯೊಳಗೆ ಹೋಗಿದ್ದರಂತೆ.. ಈ ಕಥೆಯ ಬಗ್ಗೆ ನಾವಿಂದು ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಮಹಾಭಾರತ ಯುದ್ಧಕ್ಕೂ ಮುನ್ನ ಪಾಂಡವರಿಗೆ ಮತ್ತು ಕೌರವರಿಗೆ ತಮ್ಮ ಸೈನ್ಯವನ್ನ ಸಿದ್ಧಗೊಳಿಸಬೇಕಿತ್ತು. ಹಾಗಾಗಿ ಇಬ್ಬರೂ ಸೈನ್ಯ ಸೇರಿಸುವ ತಯಾರಿ ಮಾಡುತ್ತಿದ್ದರು. ಕೌರವರು 12 ಸೇನೆಯನ್ನು ಸಿದ್ಧಗೊಳಿಸಿದ್ದರು. ಆದರೆ ಪಾಂಡವರು ಬರೀ 7 ಸೈನ್ಯವನ್ನು ಸಿದ್ಧಪಡಿಸಿದ್ದರು. ಆಗ ಪಾಂಡವರು … Continue reading ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?