ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 1

ಇಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಹವಾ ಜೋರಾಗಿದ್ದು, ಕೆಲವರ ಟ್ಯಾಲೆಂಟ್ ಬೆಳಕಿಗೆ ಬರುತ್ತಿದೆ. ಇನ್ನು ಕೆಲವರು ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಫೇಮಸ್ ಆಗುತ್ತಿದ್ದಾರೆ. ಯಾರೋ ಬಡವ ಇದ್ದಕ್ಕಿದ್ದಂತೆ ಶ್ರೀಮಂತನಾದನಂತೆ ಅನ್ನೋ ಮಾತೂ ಕೂಡ ನಾವು ಕೇಳಿರ್ತೀವಿ. ಕೆಲ ವರ್ಷಗಳಿಂದ ಬೆಂಗಳೂರು, ಮುಂಬೈನ ದೊಡ್ಡ ದೊಡ್ಡ ಹೊಟೇಲ್ ಮುಂದೆ ಭಿಕ್ಷೆ ಬೇಡುತ್ತಿರುವ ಭಿಕ್ಷುಕರು ನಿಜವಾಗ್ಲೂ ಕೋಟ್ಯಾಧೀಶ್ವರರಾಗಿದ್ದಾರೆ. ಅದೇ ರೀತಿ ಓರ್ವ ಭಿಕ್ಷುಕ ಕೋಟ್ಯಾಧಿಪತಿಯಾಗಿದ್ದು ಹೇಗೆ ಅನ್ನೋ ಬಗ್ಗೆ ಕಥೆಯೊಂದನ್ನ ನಾವು ನಿಮಗೆ ಹೇಳ್ತೀವಿ ಕೇಳಿ.. ಒಂದೂರಿನಲ್ಲಿ ಓರ್ವ … Continue reading ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 1