ನಂದಿ ಶಿವನ ವಾಹನವಾಗಿದ್ದು ಹೇಗೆ..? ಯಾರು ಈ ನಂದಿ..?
ಹಿಂದೂ ಧರ್ಮದ ಪವಿತ್ರ ಕಾರ್ಯಗಳಲ್ಲಿ ಮಹತ್ತರ ಸ್ಥಾನ ಪಡೆದ ಎಲೆಗಳಿವು.. ಸನಾತನ ಧರ್ಮದಲ್ಲಿ ಕೆಲವರು ದೇವರುಗಳಿಗೆ ವಾಹನಗಳಿದೆ. ಮತ್ತು ಅವರು ಆ ವಾಹನದೊಂದಿಗೆ, ಭೂಲೋಕ, ದೇವಲೋಕದಲ್ಲಿ ತಿರುಗುತ್ತಿದ್ದರು ಅನ್ನೋ ಕಥೆಯನ್ನೂ ನಾವು ಕೇಳಿದ್ದೇವೆ. ಓದಿದ್ದೇವೆ. ಕೃಷ್ಣನಿಗೆ ಆಕಳು, ಕಾರ್ತಿಕೇಯನಿಗೆ ನವಿಲು, ವಿಷ್ಣುವಿಗೆ ಶೇಷ, ಇಂದ್ರನಿಗೆ ಐರಾವತ, ಹೀಗೆ ಹಲವು ದೇವತೆಗಳಿಗೆ ವಾಹನಗಳಿದೆ. ಅದೇ ರೀತಿ ಶಿವನಿಗೂ ನಂದಿ ಇದೆ. ಹಾಗಾದ್ರೆ ಈ ನಂದಿ ಯಾರು..? ಯಾಕೆ ಇವನು ಶಿವನ ವಾಹನವಾದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮನುಷ್ಯನ … Continue reading ನಂದಿ ಶಿವನ ವಾಹನವಾಗಿದ್ದು ಹೇಗೆ..? ಯಾರು ಈ ನಂದಿ..?
Copy and paste this URL into your WordPress site to embed
Copy and paste this code into your site to embed