ಅರ್ಜುನನ ರುಂಡವನ್ನು ಮುಂಡದಿಂದ ಬೇರ್ಪಡಿಸಿದವರು ಯಾರು ಗೊತ್ತೇ..?

ನಾವು ನೀವು ಓದಿರುವ ಮಹಾಭಾರತ ಕಥೆಯಲ್ಲಿ ಅರ್ಜುನ ಸೇರಿ ಪಾಂಡವರೆಲ್ಲ, ನಡೆಯುತ್ತ ಸ್ವರ್ಗಕ್ಕೆ ಹೋಗುವಾಗ ಒಬ್ಬೊಬ್ಬರಾಗಿಯೇ ಮರಣ ಹೊಂದಿದರು. ಕೊನೆಗೆ ನಾಯಿಯೊಂದಿಗೆ ಯುಧಿಷ್ಠಿರನೊಬ್ಬನೇ ಸ್ವರ್ಗಕ್ಕೆ ಹೋದ ಎಂದು ಓದಿದ್ದೆವು. ಆದ್ರೆ ಇಂಥ ಇನ್ನೂ ಪೌರಾಣಿಕ ಪುಸ್ತಕಗಳಲ್ಲಿ ಅರ್ಜುನನ ಬಗ್ಗೆ ವಿವಿಧ ರೀತಿಯ ಕಥೆಗಳಿದೆ. ಅದರಲ್ಲಿ ಅರ್ಜುನನ ರುಂಡವನ್ನು ಕತ್ತರಿಸಲಾಯಿತು ಅಂತ ಬರೆಯಲಾಗಿದೆ. ಇದರ ಬಗ್ಗೆ ಒಂದು ಪ್ರಸಿದ್ಧ ಸಿನಿಮಾನೂ ಬಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಮಹಾಭಾರತ ಯುದ್ಧದ ಬಳಿಕ ಹಸ್ತಿನಾಪುರಕ್ಕೆ ಯುಧಿಷ್ಠಿರ … Continue reading ಅರ್ಜುನನ ರುಂಡವನ್ನು ಮುಂಡದಿಂದ ಬೇರ್ಪಡಿಸಿದವರು ಯಾರು ಗೊತ್ತೇ..?