ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?

Spiritual: ಗಂಗಾಸ್ನಾನ ತುಂಗಾಪಾನ ಮಾಡಿದ್ದಲ್ಲಿ, ಜೀವನದ ಸಕಲ ಪಾಪ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಗಂಗೆಯಲ್ಲಿ ಮಿಂದೇಳಬೇಕು ಮತ್ತು ತುಂಗಾ ನದಿಯ ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಹಾಗಾದರೆ ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?ಯಾಕೆ ಜನ ಗಂಗಾ ನದಿಯಲ್ಲಿ ಮೀಯುತ್ತಾರೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಒಮ್ಮೆ ಓರ್ವ ಋಷಿ ಈ ರೀತಿಯಾಗಿ ಯೋಚನೆ ಮಾಡಿದ. ಎಲ್ಲರೂ ತಾವು ಮಾಡಿದ ಪಾಪ ಕಳೆಯಲು, ಗಂಗೆಗೆ ಹೋಗಿ ಸ್ನಾನ ಮಾಡುತ್ತಾರೆ. ಹಾಗಾದರೆ ಎಲ್ಲವನ್ನೂ ತನ್ನತ್ತ ಸೆಳೆದುಕೊಂಡಿರುವ ಗಂಗೆ … Continue reading ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?