ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 1

Spiritual: ಹಿಂದೂಗಳಲ್ಲಿ ಒಂದು ನಂಬಿಕೆ ಇದೆ. ಅದೇನೆಂದರೆ, ಹುಟ್ಟಿದಾಗಿನಿಂದ ಸಾಯುವವರೆಗೆ ಒಮ್ಮೆಯಾದರೂ ಶನಿ ಮನುಷ್ಯನ ಹೇಗಲೇರೇ ಏರುತ್ತಾನೆ. ಏಕೆಂದರೆ, ಯಾರಿಂದ ತಪ್ಪಿಸಿಕೊಂಡರೂ, ಶನಿದೇವನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶಿವ, ಕೃಷ್ಣ, ಗಣಪನಂಥ ದೇವಾನುದೇವತೆಗಳೇ ಶನಿಯನ್ನು ಎದುರಿಸಲು ಭಯ ಪಡುತ್ತಿದ್ದರು. ಅಂಥಹುದರಲ್ಲಿ ಸಾಮಾನ್ಯ ಮನುಷ್ಯ ಶನಿಗೆ ಹೆದರದೇ ಇರುತ್ತಾನಾ..? ಇಂದು ನಾವು ಶನಿವಾರ ವೃತ ಕಥೆಯನ್ನು ತಿಳಿಸಲಿದ್ದೇವೆ. ಅದನ್ನು ಓದಿ ಶನಿಯ ಕೃಪೆಗೆ ಪಾತ್ರರಾಗಿ. ಒಮ್ಮೆ ನವಗ್ರಹದಲ್ಲಿ ಎಲ್ಲರಿಗಿಂತ ಶಕ್ತಿಶಾಲಿ ಗ್ರಹ ಯಾವುದು ಎನ್ನುವ ಚರ್ಚೆ ನಡೆಯಿತು. ಎಲ್ಲರೂ ತಾನೇ … Continue reading ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 1