ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 3

Spiritual: ಈ ಕಥೆಗೆ ಸಂಬಂಧಿಸಿದಂತೆ ಕಳೆದ ಎರಡು ಭಾಗಗಳಲ್ಲಿ ವಿಕ್ರಮಾದಿತ್ಯ ಎಂಥ ಕಷ್ಟ ಅನುಭವಿಸಿದ ಎಂದು ನಾವು ನಿಮಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಶನಿಯ ಸಾಡೇಸಾಥಿ ಪರಿಣಾಮ ಕೆಟ್ಟದಾಗಿ ಇರಬಾರದು ಅಂದ್ರೆ ಏನು ಮಾಡಬೇಕು ಎನ್ನುವ ಬಗ್ಗೆ ಹೇಳಲಿದ್ದೇವೆ. ಶನಿದೇವ, ವಿಕ್ರಮಾದಿತ್ಯನ ಕನಸಿನಲ್ಲಿ ಬಂದು ವಿವರಿಸಿದಾಗ, ವಿಕ್ರಮಾದಿತ್ಯ ಹೀಗೆ ಹೇಳುತ್ತಾನೆ. ಹೇ ಶನಿದೇವ ನನಗೆ ಕೊಟ್ಟಂಥ ಶಿಕ್ಷೆ ಇನ್ಯಾರಿಗೂ ಕೊಡಬೇಡ ಎನ್ನುತ್ತಾನೆ. ಅದಕ್ಕೆ ಶನಿದೇವ, ನಾನು ಯಾರ ಜೀವನದಲ್ಲಿ ಹೋಗುತ್ತೇನೋ, ಅವನ ಜೀವನ ಕಷ್ಟಕ್ಕೆ … Continue reading ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 3