ರಾಮ ಶ್ರೇಷ್ಠನೋ..? ರಾಮನಾಮ ಶ್ರೇಷ್ಠವೋ..? ವಿಶೇಷ ಕಥೆ..

ಮೊದಲ ಭಾಗದಲ್ಲಿ ನಾವು ಶ್ರೀರಾಮನ ಹೆಸರಿನಲ್ಲಿ ಭಾರವಾದ ಕಲ್ಲನ್ನೂ ಕೂಡ ತೇಲಿಸುವ ಶಕ್ತಿ ಇರುವ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಮತ್ತಷ್ಟು ಶ್ರೀರಾಮನ ಕಥೆಯನ್ನು ಹೇಳಲಿದ್ದೇವೆ. ಒಮ್ಮೆ ಶ್ರೀರಾಮನ ಅರಮನೆಯಲ್ಲಿ ರಾಮ ಶ್ರೇಷ್ಠವೋ, ರಾಮನಾಮ ಶ್ರೇಷ್ಠವೋ ಎಂಬ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಋಷಿಮುನಿಗಳು, ಶ್ರೀರಾಮ, ನಾರದರು ಭಾಗವಹಿಸಿದ್ದರು. ನಾರದರ ಪ್ರಕಾರ, ರಾಮನಾಮ ಶ್ರೇಷ್ಠ. ಆದ್‌ರೆ ಉಳಿದವರ ಪ್ರಕಾರ ರಾಮನೇ ಶ್ರೇಷ್ಠವೆಂದು ಚರ್ಚೆ. ಈ ವೇಳೆ ಆ ಸಭೆಗೆ ಹನುಮಂತ ಬಂದ. ನಾರದರು ತಾವೇ … Continue reading ರಾಮ ಶ್ರೇಷ್ಠನೋ..? ರಾಮನಾಮ ಶ್ರೇಷ್ಠವೋ..? ವಿಶೇಷ ಕಥೆ..