ಓರ್ವ ವೇಶ್ಯೆಯನ್ನು ಯಮರಾಜ ಸ್ವರ್ಗಕ್ಕೆ ಕಳುಹಿಸಿದ್ದನಂತೆ, ಯಾಕೆ ಗೊತ್ತೇ..?

ಪಾಪ ಕರ್ಮಗಳನ್ನು ಮಾಡಿದವರು ನರಕಕ್ಕೆ ಹೋಗುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಯಮರಾಜ ಓರ್ವ ವೇಶ್ಯೆಯನ್ನು ಸ್ವರ್ಗಕ್ಕೆ ಕಳುಹಿಸಿದ್ದನಂತೆ. ಹಾಗಾದ್ರೆ ಯಮ ಯಾಕೆ ಹೀಗೆ ಮಾಡಿದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಭದ್ರಪುರ ಎಂಬಲ್ಲಿ ಓರ್ವ ಸಾಧುವಿದ್ದರು. ಅವರು ನದಿ ನೀರಲ್ಲಿ ಮಿಂದು, ಪೂಜೆ ಪುನಸ್ಕಾರ ಮಾಡಿ, ಸತ್ಸಂಗ ಮಾಡಲು ಕುಳಿತುಕೊಳ್ಳುತ್ತಿದ್ದರು. ಅವರ ಮಾತನ್ನು ಕೇಳಲು ಹಲವರು ಆಗಮಿಸುತ್ತಿದ್ದರು. ಹೀಗೆ ಸತ್ಸಂಗ ಕೇಳಿ ಹೋದವರು, ಸಾಧುವನ್ನು ತುಂಬ ಹೊಗಳುತ್ತಿದ್ದರು. ಮತ್ತು ಅವರಿಗೆ ಕಾಣಿಕೆ … Continue reading ಓರ್ವ ವೇಶ್ಯೆಯನ್ನು ಯಮರಾಜ ಸ್ವರ್ಗಕ್ಕೆ ಕಳುಹಿಸಿದ್ದನಂತೆ, ಯಾಕೆ ಗೊತ್ತೇ..?