ಬೀದಿ ನಾಯಿಗಳನ್ನು ಕೊಲ್ಲಲು ಕೇರಳ ಸರಕಾರ ನಿರ್ಧಾರ…! ಸುಪ್ರೀಂ ಕೋರ್ಟ್ ಗೆ ಮನವಿ

Kerala News: ಕೇರಳದಲ್ಲಿ ದಿನೇ ದಿನೇ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಗಟ್ಟಲು ಕೇರಳ ರ‍್ಕಾರ ದಾಳಿ ನಡೆಸುವಂತಹ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ನ  ಅನುಮತಿ ಕೇಳಲು ನಿರ್ಧರಿಸಿದೆ. ಮಾತ್ರವಲ್ಲದೇ ನಾಯಿಗಳ ಹಾವಳಿಯನ್ನು ತಡೆಯಲು ಸೆಪ್ಟೆಂಬರ್ ೨೦ ರಿಂದ ೧ ತಿಂಗಳ ಕಾಲ ಅಭಿಯಾನವನ್ನು ನಡೆಸಲು ಯೋಜಿಸಿದೆ. ಹಿಂದಿ ದಿವಸ್ ವಿರೋಧಿಸಿ ಸಿಎಂ ಗೆ ಎಚ್.ಡಿ.ಕೆ ಪತ್ರ ವಿಧಾನಮಂಡಲದ ಮಳೆಗಾಲದ 2ನೇ ದಿನದ ಅಧಿವೇಶನ ನಿರ್ಮಾಣವಾಗಲಿದೆಯಾ ಪ್ರವೀಣ್ … Continue reading ಬೀದಿ ನಾಯಿಗಳನ್ನು ಕೊಲ್ಲಲು ಕೇರಳ ಸರಕಾರ ನಿರ್ಧಾರ…! ಸುಪ್ರೀಂ ಕೋರ್ಟ್ ಗೆ ಮನವಿ