Strike: ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಮುಷ್ಕರ

ಹುಬ್ಬಳ್ಳಿ: ಶಕ್ತಿ ಯೋಜನೆಯಿಂದಾಗಿ ರಾಜ್ಯಾದ್ಯಂತ ಆಟೋ ಚಾಲಕರಿಗೆ ಕೆಲಸವೇ ಇಲ್ಲದಂತಾಗಿದೆ ಪ್ರತಿಯೊಂದಕ್ಕೂ ಆಟೋದ ಮೇಲೆ ಅವಲಂಬಿತವಾಗಿದ್ದಂತಹ ಮಹಿಳೆಯರು  ಉಚಿತ ಬಸ್ ಪ್ರಯಾಣ ಶುರುವಾಗಿನಿಂದ ಮಹಿಳೆಯರು ಆಟೋದ ಕಡೆ ಮುಖ ಮಾಡುತ್ತಿಲ್ಲ. ಶಕ್ರಿಯೋಜನೆಯಿಂದಾಗಿ ಆಧಾಯವಿಲ್ಲದೆ ಪ್ರತಿದಿನ ಬರಿಗೈಯಲ್ಲಿ ಹೋಗುತ್ತಿರುವ ಆಟೋ ಚಾಲಕರು ಹುಬ್ಬಳ್ಳಿಯಲ್ಲಿ  ಉತ್ತರ ಕರ್ನಾಟಕದ ಆಟೋ ಚಾಲಕರ ಸಂಘ ಹುಬ್ಬಳ್ಳಿ ದಾರವಾಡ ಆಟೊ ರಿಕ್ಷಾ ಚಾಲಕರ ಸಂಘದಿಂದ ಬಂದ್ ಗೆ ಕರೆ ಕೊಟ್ಟಿದ್ದಾರೆ.ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಆಟೋ ಚಾಲಕರ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಬೆಳಿಗ್ಗೆ 6 ಗಂಟೆಯಿಂದ … Continue reading Strike: ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಮುಷ್ಕರ