Pinakini river story- ತಾಯಿ ಹೇಳಿದ ಬುದ್ದಿ ಮಾತಿಗೆ ಮನನೊಂದ ಮಗಳು ಆತ್ಮಹತ್ಯೆ
ಚಿಕ್ಕ ಬಳ್ಳಾಪುರ: ಈಗಿನ ಕಾಲದಲ್ಲಿ ಮಕ್ಕಳಿಗೆ ಏನನ್ನು ಹೇಳೋಕೆ ಹೋಗಬಾರದು ಯಾವುದಾದರೂ ಬುದ್ದಿವಾದಕ್ಕೆ ಒಂದೆರಡು ಮಾತು ಹೇಳಿದರೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಇಲ್ಲಿ ಒಬ್ಬಳು ತಾಯಿ ಮಗಳಿಗೆ ಚೆನ್ನಾಗಿ ಓದುವಂತೆ ಹೇಳಿದ್ದೇ ತಪ್ಪಾಯಿತು ಅಂತನಿಸುತ್ತಾದೆ ಇಷ್ಟೇ ಹೇಳಿದ್ದು ಮಗಳು ಶವವಾದಳು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಒಂದು ಘಟನೆ ನಡೆದಿದ್ದು. ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆಯ ವಿಜಯ್ ಕುಮಾರ ಮತ್ತು ಭವ್ಯ ದಂಪತಿಯ ಪುತ್ರಿ 15 ವರ್ಷದ ವಿದ್ಯಾ ಶ್ರೀ ಎನ್ನುವ ಮೃತ ದುರ್ದೈವಿಯಾಗಿದ್ದಾಳೆ.ಗೌರಿಬಿದನೂರಿನ … Continue reading Pinakini river story- ತಾಯಿ ಹೇಳಿದ ಬುದ್ದಿ ಮಾತಿಗೆ ಮನನೊಂದ ಮಗಳು ಆತ್ಮಹತ್ಯೆ
Copy and paste this URL into your WordPress site to embed
Copy and paste this code into your site to embed